ನಾನು ಇಲ್ಲಿ ಬ್ಲಾಗಲು ಶುರುಮಾಡಿಕೊಂಡು ಇವತ್ತಿಗೆ ಮೂರು ವರ್ಷವಾಯಿತು.
ಇನ್ನೆಷ್ಟು ದಿನ ಹೀಗೆ ಮುಂದುವರೆಯುತ್ತದೆಯೊ ಗೊತ್ತಿಲ್ಲ. ಬರೆಯುವ ಆಸೆ ಬತ್ತಿ ಹೋಗಿದೆಯೆಂದೇನೂ ಅಲ್ಲ; ಆದರೆ ಮೊದಲಿದ್ದ ಉತ್ಸಾಹ ಈಗಿಲ್ಲ, ಅಷ್ಟೆ.
ಭವಿಷ್ಯದ ಬಗೆಗೆ ಹೆಚ್ಚು ಚಿಂತೆ ಬೆಳೆಸದೆ, 'ಕಾದು ನೋಡುವ' ತಂತ್ರಕ್ಕೆ ಮೊರೆಹೋಗುವುದೆ ಲೇಸೆನಿಸುತ್ತಿದೆ.
Saturday, April 26, 2008
Subscribe to:
Post Comments (Atom)


6 comments:
ಸಂದೀಪ...
ಮನದಾಳದ ಮಾತಿಗೆ ಮೂರು ವರ್ಷ ತುಂಬಿದ್ದಕ್ಕೆ ಶುಭಾಶಯಗಳು.
@ಶಾಂತಲಾ,
ತುಂಬಾ ತುಂಬಾ ಧನ್ಯವಾದಗಳು.
hey... dont stop writting...
Some of your blogs are good to read..
@anonymous,
Thanks for comment and support!
ಮೂರು ವರ್ಷದಿಂದ ಬರೆಯುತ್ತಿದ್ದೀರಿ, ಬರೆಯುವುದನ್ನು ನಿಲ್ಲಿಸಬೇಡಿ. ನಾನೊಬ್ಬ ಹೊಸ ಬ್ಲಾಗಿಗ, ನನ್ನದು http://www.ini-dani.blogspot.com/. ದಯವಿಟ್ಟು ಓದಿ ವಿಮರ್ಶಿಸಿ.
@Deepasmitha,
ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.
ಮತ್ತು ಬ್ಲಾಗ್ ಲೋಕಕ್ಕೆ ಸ್ವಾಗತ.
Post a Comment