ಇಂದು ಮಧ್ಯಾಹ್ನದ ಊಟದ ಹೊತ್ತಿನಲ್ಲಿ ತಲೆಗೆ ಹೊಕ್ಕ "ಯಮನಿಯ ಮಗಳ" ವಿಚಾರ ಇನ್ನೂ ಅಲ್ಲೇ ಗಿರಕಿ ಹೊಡೆಯುತ್ತಿದೆ. ನನಗೆ ಯಮನಿಯ ಮಗಳ ಪರಿಚಯವಾಗಿದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಕೇವಲ ಪರಿಚಯವಾಗಿತ್ತಷ್ಟೆ, ಹೆಚ್ಚಿನದೇನೂ ನಡೆದಿರಲಿಲ್ಲ. ಸ್ವಲ್ಪ ಸಮಯದ ನಂತರ ನಾನು ನಡೆದಿದ್ದನ್ನೆಲ್ಲ ಮರೆತುಬಿಟ್ಟಿದ್ದೆ. ಹಳೆಯ ನೆನಪನ್ನು ಮತ್ತೆ ಎಳೆದು ಎದುರಿಗೆ ತಂದಿದ್ದು, ಯಾವುದೋ ವಾರ್ತಾ ಪತ್ರಿಕೆಯ ಮೂಲೆಯಲ್ಲಿದ್ದ ಚಿಕ್ಕ ಸುದ್ದಿ.
"...... ಸ್ವಾಮಿಗಳು ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ಯಮನಿಯ ಮಗಳ ಬೆನ್ನು ಹತ್ತಿದರು."
ಅದನ್ನು ಓದಿ ನಕ್ಕಿದ್ದೆ, ಮತ್ತೆ ಮರೆತಿದ್ದೆ..
ಈಗ ಮತ್ತೆ ನೆನಪಾಗಿದೆ, ಹಳೆಯ ನೆನಪು ಮರುಕಳಿಸಿದೆ.
ನೆನಪು ಮರುಕಳಿಸುವಂತೆ ಮಾಡಿದ್ದು ಮಧ್ಯಾಹ್ನದ menu. ಬರೆದವರಿಗೊಂದು ಥ್ಯಾಂಕ್ಸ್ ಹೇಳಲೇಬೇಕು.
ಅದರಲ್ಲಿ ಹೀಗೊಂದು item ಇತ್ತು..
"DOSA KAI PALYA"!
Tuesday, April 29, 2008
Subscribe to:
Post Comments (Atom)


8 comments:
ಮಾತಾ ಚ ಪಾತಿತಾ = ಮಾತಾ ಚಪಾತಿ ತಾ :)
@harish,
:-)
ಇನ್ನೂ ಸುಮಾರಿದ್ದು ಅಂತಾದ್ದು..
ದುಃಖಕ್ಕಿಂತ ದುಗುಡ ಹೆಚ್ಚಾದಾಗ, ಅಳುವಿಗಿಂತ ಅಳುಕೇ ಮೇಲಾದಾಗ, ಮೌನವೇ ಮಾತಾಗುತ್ತದೆ!!! I liked this tag line too much sir!! Bahala chennagi moodi banthu ee maathu nanna manasinalli. Never seen like this tag line. dhabanyavaadagaLu, krishna
ಕರೀಮ ಕಾರಿಗೆ ಸಿಕ್ಕಿ ಒದ್ದಾಡುತಿರುವಾಗ .. ಅಂತ ಯಾರೋ ಹಾಡುತ್ತಿದ್ದರಂತೆ:)
ಒರಿಜಿನಲ್ :
ಕರಿ ಮಕರಿಗೆ ಸಿಕ್ಕಿ ಒದ್ದಾಡುತಿರುವಾಗ.( ಹವ್ಯಕ ಹಾಡಿನ್ ಧಾಟಿ ಯಾವ್ದಾರೂ ನೆನ್ಪ್ ಮಾಡ್ಕ್ಯ:)
@krishna,
ಧನ್ಯವಾದಗಳು!!
ಪುನಃ ಬನ್ನಿ :-)
@ಶ್ರೀನಿಧಿ,
ಹೆಹ್ಹೆ :-)
ಸಕ್ಕತ್ತಲ ದೋಸ್ತ..
ಯಮನಿಯ ಮಗಳು ಹೆಸರು ಹೇಳಣ್ಣ..........................
-ಚಿತ್ರಾ
@ಚಿತ್ರಾ,
Are you serious?
Post a Comment