Monday, September 22, 2008

ಕನಸು ಕಾಣುವ ಹುಡುಗಿ

ಬ್ಲಾಗಿನಂಗಳದಲ್ಲಿ ಹೊಸದೊಂದು ಚಿಗುರು. ಮೊನ್ನೆ ಹೊಸ ಬ್ಲಾಗೊಂದರಲ್ಲಿ ಓದಿದ ಸಾಲುಗಳನ್ನು ಹಂಚಿಕೊಳ್ಳಬೇಕು ಎನ್ನಿಸುತ್ತಿದೆ. ಹೆಚ್ಚಿಗೆ ಏನನ್ನು ಹೇಳುವುದಿಲ್ಲ, ಇದೇ ಕೊಂಡಿ; ನೀವೆ ಓದಿಕೊಳ್ಳಿ.

ನನ್ನ ಮನ ತಟ್ಟಿದ ಸಾಲುಗಳು, ಕವಿಗೊಂದು ಸಾಲು ಬೇಕಿತ್ತು ಎಂಬ ಪೋಸ್ಟಿನಲ್ಲಿರುವ..
"ನೋವ ನುಂಗುವುದು ಗಂಟಲ ನರ
ತುಟಿಗಳಿಗೇನು
ನಗುತ್ತಲೇ ಇರುತ್ತವೆ"

2 comments:

Niveditha said...

well..
its really tough to comment. ಎಷ್ಟೆಲ್ಲಾ ಕೇಳದಿದ್ದು,ಹೇಳದಿದ್ದು..
ಆದ್ರೂ ಸಧ್ಯಕ್ಕೆ thanks ಮಾತ್ರಾ.

Alpazna said...

@niveditha,
:-) welcome!