Thursday, September 11, 2008

ಸಿಂಪ್ಲಿ follow ಮಾಡಿ

ನಿಮ್ಮ ಮೆಚ್ಚಿನ ಬ್ಲಾಗುಗಳನ್ನು ಗೆಳೆಯರೊಂದಿಗೆ/ಸಹ ಬ್ಲಾಗಿಗರೊಂದಿಗೆ ಹೆಮ್ಮೆಯಿಂದ ಹಂಚಿಕೊಳ್ಳಲು ಮತ್ತೊಂದು ಸಾಧನ ಇಲ್ಲಿದೆ. ಅದೇ ಬ್ಲಾಗರ್’ನ ಹೊಸ Following feature ಮತ್ತು Followers gadget.

ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲಿನ ಕೊಂಡಿಗಳನ್ನು ಕ್ಲಿಕ್ಕಿಸಿ.

ಈಗ ನೀವು ನನ್ನ ಬ್ಲಾಗನ್ನು ಮತ್ತು ಮೋಟುಗೋಡೆಯನ್ನು follow ಮಾಡಬಹುದು.

ನಿಮ್ಮ ಬ್ಲಾಗಿಗೆ ಇದನ್ನು ಅಳವಡಿಸಲಿಕ್ಕೆ ಅಥವಾ ಬಳಸಲಿಕ್ಕೆ ತಾಂತ್ರಿಕ ಸಹಾಯವೇನಾದರು ಬೇಕಿದ್ದರೆ ನನ್ನನ್ನು ಸಂಪರ್ಕಿಸಿ.

5 comments:

Pramod said...

And if you follow some blog same thing is updated in Google reader.. That's very cool :)

Anonymous said...

Anonymous ಆಗಿ ಕೂಡ ಬ್ಲಾಗುಗಳನ್ನ ಫಾಲೋ ಮಾಡ್ಲಕ್ಕು, ಹೌದು ಮೋಟುಗೋಡೆ ಫಾಲೋವೆರ್ಸ್ ಸಿಕ್ಕಾಪಟ್ಟೆ ಇದ್ದ, ಆದ್ರೆ ಸುಮಾರು ಜನ ಫಾಲೋ ಮಾಡ್ತಿದ್ಯ ಹೇಳ್ಕ್ಯತ್ವಲ್ಲೇ!

ಮನಸ್ವಿ (view photo blog too) said...

Anonymous ಆಗಿ ಕೂಡ ಬ್ಲಾಗುಗಳನ್ನ ಫಾಲೋ ಮಾಡ್ಲಕ್ಕು, ಹೌದು ಮೋಟುಗೋಡೆ ಫಾಲೋವೆರ್ಸ್ ಸಿಕ್ಕಾಪಟ್ಟೆ ಇದ್ದ, ಆದ್ರೆ ಸುಮಾರು ಜನ ಫಾಲೋ ಮಾಡ್ತಿದ್ಯ ಹೇಳ್ಕ್ಯತ್ವಲ್ಲೇ!

ವಿಕಾಸ್ ಹೆಗಡೆ said...

ನಿಮ್ಮ ಸಂಪರ್ಕ ವಿವರಗಳು?? (ಕಮೆಂಟ್ ಹೊರತುಪಡಿಸಿ, ಅದರಲ್ಲಿ ಪೂರೈಸಲು ಕಷ್ಟ)

Alpazna said...

@pramod,
Yeah, that's also true.
Thanks for mentioning.

@ಮನಸ್ವಿ,
ಎಂತಕೇನ?? :-)

@ವಿಕಾಸ್ ಹೆಗಡೆ,
ಇ-ಮೇಲ್ ಮಾಡಿ: A L P A Z N A AT G M A I L DOT C O M