Monday, October 20, 2008

ಏನು?

ಇಂದು ಬೆಳಿಗ್ಗೆ ಆಫೀಸಿಗೆ ಬೈಕಿನಲ್ಲಿ ಬರುತ್ತಿದ್ದಾಗ ತೆಗೆದ ಚಿತ್ರ. ದಂಡು ನಿಲ್ದಾಣದ ಬಳಿ ಕಂಡ ಆಟೋವನ್ನು ಫಾಲೋ ಮಾಡಿಕೊಂಡು ಹೋಗಿ ಅಂತೂ ಬಂಬೂ ಬಜಾರಿನಲ್ಲಿ ಹಿಡಿದೆ.



"ತೆಂಗಿನ" & "ಅನ್ನ" ಎಂಬುದನ್ನು ನಂತರ (ಯಾವುದೋ ತರಲೆಗಳು) ಬರೆದಿದ್ದು ಗೊತ್ತಾದರೂ, ನಗುವನ್ನು ಮಾತ್ರ ತಡೆದು ಕೊಳ್ಳಲಾಗಲಿಲ್ಲ!!
"ರೋ" ಮತ್ತು "ರೂ" ಗಳು ಸೇರಿಕೊಂಡು ಹುಟ್ಟಿದ ಹೊಸ ಅಕ್ಷರವನ್ನು ಮಿಸ್ ಮಾಡ್ಕೋಬೇಡಿ..

8 comments:

ಚಿತ್ರಾ said...

ಹ ಹ ಹಾ.....

ಚೆನಾಗಿದ್ದು ! ಓದಿದವರ್ಯಾರೂ ಈ ಸಮಾಜ ಸೇವಕರಿಗೆ ತೆಂಗಿನ ಕಾಯಿ , ಬಾಳೆಹಣ್ಣು ಕೊಡಲಿಕ್ಕಿಲ್ಲ ! ಹ್ಹ ಹ್ಹ ಹ್ಹಾ..

ನನ್ನ ಕಲೆಕ್ಷನ್ ನಲ್ಲೂ ಇಂಥದೇ ಕೆಲವಿದ್ದು . ಬ್ಲಾಗಲ್ಲಿ ಹಾಕ್ತಿ ಯಾವಾಗ್ಲಾದ್ರೂ .

Harish - ಹರೀಶ said...

ನೀ ಒಬ್ಬ ಕಮ್ಮಿ ಇದ್ದಿದ್ದೆ "ಆಟೋ ಅಣಿಮುತ್ತು" ಬರ್ಯಕ್ಕೆ..

ಚೆನ್ನಾಗಿದ್ದು

Alpazna said...

@ಚಿತ್ರಾ,
:-)

ಹಾಕಿ, ಎಲ್ಲರು ನೋಡಿ ನಕ್ಕು ಹಗುರಾಗ್ಲಿ.

@ಹರೀಶ,
ಅರ್ಥಾಗಲ್ಲೆ!
ಮೊದ್ಲೇ ಎಲ್ಲೋ ಪೋಸ್ಟ್ ಆಗಿದ್ದು ಇದು ಅಂತನಾ?

ಶ್ರೀನಿಧಿ.ಡಿ.ಎಸ್ said...

ಯಾ, ಸೋಮಾರಿ ಕಟ್ಟೆ ಬ್ಲಾಗಲ್ಲಿ ಸುಮಾರ್ ಪೋಸ್ಟ್ ಇದ್ದು ನೋಡು , ಬಟ್ ಈ ಫೋಟೋ ಇಲ್ಲೆ:) ಮಸ್ತ್ ಇದ್ದಮ್ಮಾ! ನಾನು ಮೊನ್ನೆ ಎಲ್ಲೋ ನೋಡ್ದಿ, "ನಂದು ಮಿನಿ ಜಟಕ" ಅಂತ ಇತ್ತು!:)

Alpazna said...

@ಶ್ರೀನಿಧಿ,
ಹ್ಮ್ಮ್ಮ್..
ನಂಗೆ ನಾನು ಈಗ ಶುರುಮಾಡ್ತ ಇದ್ದಿ ಇದನ್ನ ಅಂತ ಅನ್ಸ್ಲೇ ಇಲ್ಲೆ.
ಎಂತಕೆ ಅಂದ್ರೆ ಮಾರ್ಚ್ ೨೦೦೫ರಷ್ಟು ಹಿಂದೆನೆ ನಾನು KA forumನಲ್ಲಿ ಬರೀತಿದ್ದಿ ಈ ತರದ್ನೆಲ್ಲ..

ಮಿನಿ ಜಟಕ!! ಹೆಹ್ಹೆ.. :-)

Harish - ಹರೀಶ said...

ಹ್ಮ್.. ಶ್ರೀನಿಧಿ ಹೇಳಿದ್ನೇ ನಾನೂ ಹೇಳಿದ್ದು.. "ಅತಿ ವೇಗ ತಿಥಿ ಬೇಗ" ಮಾಡದಕ್ಕೂ, ಅದರ ಫೋಟೋ ಹಾಕಕ್ಕೂ ವ್ಯತ್ಯಾಸ ಇದ್ದೋ ಅಲ್ಪಜ್ಞಾ!!

ಕಟ್ಟೆ ಶಂಕ್ರ said...

ಈ ಆಟೋ ಅಲ್ಲೇ ಆರ್ ಟಿ ನಗರ, ಜಯಮಹಲ್ ರಸ್ತೆ, ಮಠದಹಳ್ಳಿ, ಕಂಟೋನ್ಮೆಂಟ್, ಕ್ವೀನ್ಸ್ ರಸ್ತೆ ಕಡೆ ಓಡಾಡ್ಕೊಂಡು ಇರುತ್ತೆ. ನಾನು ಇದನ್ನ ನನ್ನ ಸೋಮಾರಿ ಕಟ್ಟೆಯಲ್ಲಿ ಆಗಸ್ಟ್ 11ರಂದು ಪೋಸ್ಟ್ ಮಾಡಿದ್ದೆ. ನೋಡಿ ಇಲ್ಲಿ :
http://somari-katte.blogspot.com/2008/08/blog-post_7173.html
---------------------------------
ನಿಮ್ಮವನು
ಕಟ್ಟೆ ಶಂಕ್ರ

Alpazna said...

@harish,
ಸರಿನಪ!
ನೀ ಹೇಳಿದ್ಮೇಲೆ..

@ಕಟ್ಟೆ ಶಂಕ್ರ,
ಲಿಂಕಿಗೆ ಧನ್ಯವಾದ.