Monday, September 22, 2008

ಕನಸು ಕಾಣುವ ಹುಡುಗಿ

ಬ್ಲಾಗಿನಂಗಳದಲ್ಲಿ ಹೊಸದೊಂದು ಚಿಗುರು. ಮೊನ್ನೆ ಹೊಸ ಬ್ಲಾಗೊಂದರಲ್ಲಿ ಓದಿದ ಸಾಲುಗಳನ್ನು ಹಂಚಿಕೊಳ್ಳಬೇಕು ಎನ್ನಿಸುತ್ತಿದೆ. ಹೆಚ್ಚಿಗೆ ಏನನ್ನು ಹೇಳುವುದಿಲ್ಲ, ಇದೇ ಕೊಂಡಿ; ನೀವೆ ಓದಿಕೊಳ್ಳಿ.

ನನ್ನ ಮನ ತಟ್ಟಿದ ಸಾಲುಗಳು, ಕವಿಗೊಂದು ಸಾಲು ಬೇಕಿತ್ತು ಎಂಬ ಪೋಸ್ಟಿನಲ್ಲಿರುವ..
"ನೋವ ನುಂಗುವುದು ಗಂಟಲ ನರ
ತುಟಿಗಳಿಗೇನು
ನಗುತ್ತಲೇ ಇರುತ್ತವೆ"

Thursday, September 11, 2008

ಸಿಂಪ್ಲಿ follow ಮಾಡಿ

ನಿಮ್ಮ ಮೆಚ್ಚಿನ ಬ್ಲಾಗುಗಳನ್ನು ಗೆಳೆಯರೊಂದಿಗೆ/ಸಹ ಬ್ಲಾಗಿಗರೊಂದಿಗೆ ಹೆಮ್ಮೆಯಿಂದ ಹಂಚಿಕೊಳ್ಳಲು ಮತ್ತೊಂದು ಸಾಧನ ಇಲ್ಲಿದೆ. ಅದೇ ಬ್ಲಾಗರ್’ನ ಹೊಸ Following feature ಮತ್ತು Followers gadget.

ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲಿನ ಕೊಂಡಿಗಳನ್ನು ಕ್ಲಿಕ್ಕಿಸಿ.

ಈಗ ನೀವು ನನ್ನ ಬ್ಲಾಗನ್ನು ಮತ್ತು ಮೋಟುಗೋಡೆಯನ್ನು follow ಮಾಡಬಹುದು.

ನಿಮ್ಮ ಬ್ಲಾಗಿಗೆ ಇದನ್ನು ಅಳವಡಿಸಲಿಕ್ಕೆ ಅಥವಾ ಬಳಸಲಿಕ್ಕೆ ತಾಂತ್ರಿಕ ಸಹಾಯವೇನಾದರು ಬೇಕಿದ್ದರೆ ನನ್ನನ್ನು ಸಂಪರ್ಕಿಸಿ.

Thursday, September 04, 2008

Barcamp Bangalore 7

Barcamp Bangalore 7 on September 13-14 2008