Sunday, January 11, 2009

CY @ $26.34 ??

CY (Cypress Semiconductor Corporation)
26.34 +21.23 (415.46%) Jan 10, 9:11PM EST

2008ರ ಅಕ್ಟೋಬರ್ ಒಂದರಿಂದ ಮೊನ್ನೆರಾತ್ರಿಯ ತನಕವೂ $5 ರ ಎಡಬಲದಲ್ಲಿ ಹೊರಳಾಡುತ್ತಿದ್ದ ಸೈಪ್ರೆಸ್’ಸ್ ಶೇರು ಇಂದು ಬೆಳಿಗ್ಗೆ ನೋಡಿದಾಗ 26.34!!


ಯಾಕೆ, ಏನು, ಎತ್ತ ಒಂದನ್ನೂ ತಿಳಿಯಲಾಗಿಲ್ಲ. ಹಾಗಾಗಿ ಮುಂದಿನ news update ಸಿಗುವವರೆಗೂ ಆಶ್ಚರ್ಯ/ಗೊಂದಲ/ಅನುಮಾನಗಳ ಜೊತೆಗೆ ಬದುಕಬೇಕಾಗಿದೆ.

ಒಂದುವೇಳೆ ಇದು ನಿಜವೇ ಆಗಿದ್ದರೆ, ತುಂಬಾ ಒಳ್ಳೆಯದು. ಇಲ್ಲದಿದ್ದರೆ, Google Finance ಕೊಡುವ ಅಂಕಿ ಸಂಖ್ಯೆಗಳ ನಿಖರತೆಯ ಬಗ್ಗೆಯೇ ಅನುಮಾನ ಶುರುವಾದೀತು.

ಯಾವುದಕ್ಕೂ, ಕಾದು ನೋಡುವ ತಂತ್ರಕ್ಕೆ ಶರಣಾಗಿ, ಕಳೆದುಳಿದ ಚೂರು ವೀಕೆಂಡಿನತ್ತ ಚಿತ್ತ ಹರಿಸುವಂತವನಾಗುತ್ತೇನೆ..

Update: Apparently this was a Google finance screw up and there is no mention of it on their official blog.

2 comments:

Harish - ಹರೀಶ said...

ನಿಮ್ಮ ಕಂಪನಿಯಲ್ಲೂ ರಾಜು ಇದ್ನ ಎಂತೋ? ಅಥವಾ ನೀನೇನಾ? ;-) ಪೋಕರ್(ಇ)

Alpazna said...

@Harish,
:-) ಅಪ್ಡೇಟ್ ಮಾಡಕ್ ಆಗೇ ಇರ್ಲೆ. Google Finance errorಉ ಅದು.