Thursday, June 18, 2009

ಆಕಪ್ಪೆ!

ಮೊನ್ನೆ ೧೩ರ ಶನಿವಾರ ಹಂಪಿಗೆ ಹೋಗಿದ್ದೆ. ಅಲ್ಲಿನ ಕೃಷ್ಣ ದೇವಾಲಯದ ಎದುರಿರುವ ಕೊಳದ ಪಕ್ಕದಲ್ಲಿ ನನ್ನ ಕ್ಯಾಮರಾಕ್ಕೆ ಸೆರೆ ಸಿಕ್ಕ ಹಕ್ಕಿ, ಕೊಕ್ಕಿನಲ್ಲಿ ಆಗತಾನೆ ಹಿಡಿದ ಕಪ್ಪೆಯೊಂದಿಗೆ.

9 comments:

ಸುಶ್ರುತ ದೊಡ್ಡೇರಿ said...

congrats!

sunaath said...

ಅಬ್ಬಾ!

ಶ್ರೀನಿಧಿ.ಡಿ.ಎಸ್ said...

:)guri muttidde!

Alpazna said...

@ಸುಶ್ರುತ,
ಥ್ಯಾಂಕ್ಸ್!!

@sunaath,
hmmm!!

@ಶ್ರೀನಿಧಿ,
:-)

ಚಿತ್ರಾ said...

ಸಂದೀಪ,
ಫೋಟೋ ಬಹಳ ಚೆನಾಗಿದ್ದು. ಇವು ಹೀಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕದು ಒಂಥರಾ ಅಪರೂಪದ ಕ್ಷಣಗಳು.

Deepthi said...

Superb snap!... One of a kind.

Alpazna said...

@ಚಿತ್ರಾ,
ಧನ್ಯವಾದಗಳು.

@Deepthi,
Thanks a lot!

Coorg said...

i am also from karnataka. i like your interest on kannada.

Sandeepa Nadahalli said...

@Coorg
Welcome to my blog. Thanks:)