Tuesday, July 14, 2009

Twitter updates

ತುಂಬಾ ದಿನಗಳಿಂದ ಬ್ಲಾಗಿನಲ್ಲಿ ಹೊಸತೇನು ಇಲ್ಲ. ಬ್ಲಾಗಿನಿಂದ ದೂರವಿದ್ದರು Twitter ಬಳಸುತ್ತಿರುತ್ತೇನೆ. ಇತ್ತೀಚಿಗೆ Twitter ನಲ್ಲಿ ಕೆಲವು ಸಹ ಬ್ಲಾಗಿಗರನ್ನು ಕಂಡಾಗಲೇ ಅಂದುಕೊಂಡಿದ್ದೆ; ಇಲ್ಲಿ, ಬ್ಲಾಗಿನಲ್ಲೊಂದು ನನ್ನ Twitter'ಗೆ ಕೊಂಡಿಯೊಂದನ್ನು ಕೊಡಬೇಕೆಂದು. ಆ ಕೆಲಸ ಈಗ ಆಗುತ್ತಿದೆ. ಜೊತೆಗೇ ನನ್ನ twitter update'ಗಳನ್ನು ಬ್ಲಾಗಿನಲ್ಲಿ ನೋಡಲು ಸಾಧ್ಯವಾಗುವಂತೆ ಮಾಡಿದ್ದೇನೆ. ಸದ್ಯಕ್ಕೆ ಇದೊಂದು ಪ್ರಯೋಗ ಮಾತ್ರ.

6 comments:

ವಿ.ರಾ.ಹೆ. said...

ಕಿಲಾಡಿ ಮಾರಾಯ ನೀನು, ಏನೇನೋ ಮಾಡ್ತಿರ್ತೀಯ!

Alpazna said...

@ವಿ.ರಾ.ಹೆ.
ಇದ್ರಲ್ಲಿ ಕಿಲಾಡಿತನ ಎಲ್ಲಿ ಕಂಡ್ಚೋ ನಿಂಗೆ?

ವಿ.ರಾ.ಹೆ. said...
This comment has been removed by the author.
ವಿ.ರಾ.ಹೆ. said...

kilaDi andre 'expert', 'active', 'experimenting', 'curious', 'sportive','talented' etc.. annuva artha illi :)

hajamanharate said...

ಟ್ವಿಟ್ಟರ್ ಅಲ್ಲಿ ಕನ್ನಡ್ದೋರು ಯಾರಾರ ಸಿಗ್ತ್ವನ ಹೇಳಿ ಹುಡಿಕತ್ತಾ ಇದ್ದಿದ್ದೆ :-)

Alpazna said...

@ವಿ.ರಾ.ಹೆ,
:-) ಅರ್ಥಾತು ಈಗ!

@hajamanharate,
ಇದ್ವಪ.. ಸುಮಾರ್ ಜನ ಇದ್ದ.