ದುಃಖಕ್ಕಿಂತ ದುಗುಡ ಹೆಚ್ಚಾದಾಗ, ಅಳುವಿಗಿಂತ ಅಳುಕೇ ಮೇಲಾದಾಗ, ಮೌನವೇ ಮಾತಾಗುತ್ತದೆ!!!
ಹಾ ಹಾ ಹಾ ....ಹೋಟೆಲ್ ಮಾಲೀಕಂಗೆ ಬಿಸಿನೆಸ್ ಇಲ್ಲದೆ ' ಮಂಡೆ ಬಿಸಿ' ಆತು ಕಾಣ್ತು !!! ಬಾಗಿಲು ಹಾಕ್ಬಿಟಿದಾ !ಅಲ್ಲಾ, ಹೆಸರೇ ಹಾಂಗೆ ಇತ್ಕಂದ್ರೆ ಇನ್ನೇನಾಗ್ತು ಅಂತ !ಅಂತೂ ನೀನು " ಬಿಸಿ ಬಿಸಿ ಮೀನು ಊಟ " ಸಿಗದೇ ' ಮಂಡೆ ಬಿಸಿ " ಮಾಡ್ಕ್ಯಂಡು ವಾಪಸ್ ಬರಾ ಹಂಗಾತು .ನಂಗೆ ನಗು ತಡೆಯಲಾಗದ್ದೆ ' ಮಂಡೆ ಬಿಸಿ' ಆತು ಮಾರಾಯಾ !
ಚಿತ್ರಾ ಹೇಳ್ತಿರೋದು ಸರಿ ಕಣ್ರೀ. ಗಿರಾಕಿ ಇಲ್ಲದ್ದಕ್ಕೇ, ಮುಚ್ಚಿದ ಬಾಗಿಲು ಮೇಲೆ "ಓಂ ನಮಃ ಶಿವಾಯ" ಅಂತ ಬರೆದಿರ್ಬೇಕು!
@ಚಿತ್ರಾ,ಮಂಡೆಬಿಸಿ ಆಗಿದ್ದು ಮೀನೂಟ ಸಿಗ್ದಿದ್ದಕ್ ಅಲ್ಲ. ಬಿಸಿಮಂಡೆ ನೋಡಕ್ಕಾಗಲ್ಯಲಾ ಅಂತ!@sunaath,ಬಾಗಲು ಮುಚ್ಚಿದ ಮೇಲೆ ಹಾಗೆ ಬರದ್ರೋ, ಅಥವಾ ಹಾಗೆ ಬರೆದೆ ಮೇಲೇ ಬಾಗಿಲು ಮುಚ್ಚುವಂತಾಯ್ತೊ! ಯಾರಿಗೆ ಗೊತ್ತು?!
ನೀ ಯಾವಾಗಿಂದ ಮೀನೂಟ ಮಾಡಲೆ ಶುರು ಮಾಡಿದ್ಯೋ?
@Harish,ಸೈಯ್ಯಪ..ನೀ ಬಿಟ್ ಮೇಲೆ ಶುರುಮಾಡಿದ್ದಿ.ಏನಂಬೆ?!
ನಾ ಬಿಟ್ಟಿದ್ದನ್ನ ಯಾರಿಗೂ ಹೇಳೇ ಇರ್ಲ್ಯಲ!
@Harish,ಹಂಗೆ, ನಾ ಮೀನೂಟ ಮಾಡ್ತಿ ಅಂತ ಯಾರಿಗೂ ಹೇಳಲ್ಲೆ!
Post a Comment
7 comments:
ಹಾ ಹಾ ಹಾ ....
ಹೋಟೆಲ್ ಮಾಲೀಕಂಗೆ ಬಿಸಿನೆಸ್ ಇಲ್ಲದೆ ' ಮಂಡೆ ಬಿಸಿ' ಆತು ಕಾಣ್ತು !!! ಬಾಗಿಲು ಹಾಕ್ಬಿಟಿದಾ !ಅಲ್ಲಾ, ಹೆಸರೇ ಹಾಂಗೆ ಇತ್ಕಂದ್ರೆ ಇನ್ನೇನಾಗ್ತು ಅಂತ !
ಅಂತೂ ನೀನು " ಬಿಸಿ ಬಿಸಿ ಮೀನು ಊಟ " ಸಿಗದೇ
' ಮಂಡೆ ಬಿಸಿ " ಮಾಡ್ಕ್ಯಂಡು ವಾಪಸ್ ಬರಾ ಹಂಗಾತು .
ನಂಗೆ ನಗು ತಡೆಯಲಾಗದ್ದೆ ' ಮಂಡೆ ಬಿಸಿ' ಆತು ಮಾರಾಯಾ !
ಚಿತ್ರಾ ಹೇಳ್ತಿರೋದು ಸರಿ ಕಣ್ರೀ. ಗಿರಾಕಿ ಇಲ್ಲದ್ದಕ್ಕೇ, ಮುಚ್ಚಿದ ಬಾಗಿಲು ಮೇಲೆ "ಓಂ ನಮಃ ಶಿವಾಯ" ಅಂತ ಬರೆದಿರ್ಬೇಕು!
@ಚಿತ್ರಾ,
ಮಂಡೆಬಿಸಿ ಆಗಿದ್ದು ಮೀನೂಟ ಸಿಗ್ದಿದ್ದಕ್ ಅಲ್ಲ. ಬಿಸಿಮಂಡೆ ನೋಡಕ್ಕಾಗಲ್ಯಲಾ ಅಂತ!
@sunaath,
ಬಾಗಲು ಮುಚ್ಚಿದ ಮೇಲೆ ಹಾಗೆ ಬರದ್ರೋ, ಅಥವಾ ಹಾಗೆ ಬರೆದೆ ಮೇಲೇ ಬಾಗಿಲು ಮುಚ್ಚುವಂತಾಯ್ತೊ! ಯಾರಿಗೆ ಗೊತ್ತು?!
ನೀ ಯಾವಾಗಿಂದ ಮೀನೂಟ ಮಾಡಲೆ ಶುರು ಮಾಡಿದ್ಯೋ?
@Harish,
ಸೈಯ್ಯಪ..
ನೀ ಬಿಟ್ ಮೇಲೆ ಶುರುಮಾಡಿದ್ದಿ.
ಏನಂಬೆ?!
ನಾ ಬಿಟ್ಟಿದ್ದನ್ನ ಯಾರಿಗೂ ಹೇಳೇ ಇರ್ಲ್ಯಲ!
@Harish,
ಹಂಗೆ, ನಾ ಮೀನೂಟ ಮಾಡ್ತಿ ಅಂತ ಯಾರಿಗೂ ಹೇಳಲ್ಲೆ!
Post a Comment