ಮುತ್ತು ಬಿತ್ತು
ಮುತ್ತು ಬಿತ್ತು
ಕೆನ್ನೆ ಮೇಲೆ
ಬಿತ್ತು ಮುತ್ತು
ಇತ್ತು ಇತ್ತು
ಪ್ರೀತಿ ಇತ್ತು
ಪ್ರೀತಿಯಲ್ಲಿ
ಮುತ್ತೂ ಇತ್ತು
ಮುತ್ತು ಇತ್ತು
ಮತ್ತೂ ಇತ್ತು
ಮತ್ತಿನಲ್ಲಿ
ಮತ್ತೂ ಇತ್ತು
ಹತ್ತು ಹತ್ತು
ಮೆತ್ತು ಹತ್ತು
ಮೆತ್ತಿಯಲ್ಲಿ
ಮತ್ತೂ ಹತ್ತು
ಹೊತ್ತು ಹೊತ್ತು
ಹತ್ತು ಹೊತ್ತು
ಹೊತ್ತು ಹೊತ್ತು
ಮುತ್ತು ಹೊತ್ತು
ಬಿತ್ತು ಬಿತ್ತು
ಅತ್ತು ಬಿತ್ತು
ಬಿತ್ತು ಪ್ರೀತಿ
ಬಿತ್ತು ಬಿತ್ತು
ಹತ್ತು ಬಿತ್ತು
ಮತ್ತು ಬಿತ್ತು
ಮತ್ತು ಮತ್ತು
ಮುತ್ತು ಬಿತ್ತು
-೦-


14 comments:
ಯಾರಿಂದ? ಯಾರಿಗೆ?
Uffffff.....Totaly confusion!!!
But still it is a nice poem .
ಥೂ ಥ್ಥೂ!
@Harish,
ಎಲ್ಲರು.
@Phaneendra,
Thanks:-)
@ಸುಶ್ರುತ,
ಏನಾ ಥು?!
ಅಹಾ ಎಂಥ ಗತ್ತು ಗತ್ತು
ಕೊಟ್ಟು ನೀವು ಒತ್ತು ಒತ್ತು
ಕಣ್ಣು ತೆರೆದು ನೋಡು ಮತ್ತು
ಸುಳಿಯಲಿಹುದು ಆsಪತ್ತು!
ಹೀಂಗೆಲ್ಲ ಆತಾ ಹಾಂಗಾರೆ?:) ಡೌಟಿತ್ತು ನೋಡು ನಂಗೆ:)
Hmmmm...
ಸಂದೀಪ...
ತ ತಾ ತಿ ತೀ ತು ತೂ ಕಾಗುಣಿತ.
ಒಂದಿಷ್ಟು ಒತ್ತಕ್ಷರ.
ಅರ್ಥಒತ್ತಾದ ಕವನ.
@sunaath,
ಆಪತ್ತು ಏಕೋ!?
@ಶ್ರೀನಿಧಿ,
ಪಾಪ ಅನ್ಸ್ತಾ ಇದ್ದು!:)
@Niveditha,
hmmm?!
@ಶಾಂತಲಾ,
ಧನ್ಯವಾದ ಶಾಂತಲಾ.
ಅರ್ಥಒತ್ತಾದ ಕವನ!
ಒತ್ತೂ ಅರ್ಥವಾದ ಕವನ!
ಅರ್ಥ ಒತ್ತೊತ್ತಾದ ಕವನ!
:-)
ಸಂದೀಪಣ್ಣ ಕವನ ಚನಾಗಿದ್ದು :-)
@Sinchana,
Thanks :-)
ಕವನದಲ್ಲಿ ಪ್ರೀತಿ ಇತ್ತು
ಪ್ರೀತಿಯಲ್ಲಿ ಮುತ್ತು ಇತ್ತು
ಮುತ್ತಿನಲ್ಲಿ ಮತ್ತು ಇತ್ತು.
ಮತ್ತಿನಲ್ಲಿ ಮತ್ತೂ ಇತ್ತು ....
ಒಟ್ಟಿನಲ್ಲಿ ಚೆನ್ನಾಗಿತ್ತೂ
ಆಹಾಹಾ .. ಮನಸೆಳೆದ ಕವನ
@ಚಿತ್ರಾ,
:-)
ಕಾಮೆಂಟಿಸಿದ್ದಕ್ಕೆ ಧನ್ಯವಾದ!
Post a Comment