Tuesday, August 25, 2009

ಮಂಡೆಬಿಸಿ

ಹೋಟೆಲ್ ಮಂಡೆಬಿಸಿ:



ಇತ್ತೀಚಿಗೆ ಮುರುಡೇಶ್ವರಕ್ಕೆ ಹೋಗಿದ್ದಾಗ ಕಂಡಿದ್ದು. ಒಳಗೆ ಹೋಗಬೇಕೆಂದಿದ್ದೆ, ಆದರೆ ಬಾಗಿಲು ಮುಚ್ಚಿತ್ತು!