Monday, January 04, 2010
ವಿಜಯ ಕರ್ನಾಟಕ ಇಂದು ಯಾವ ಚಟ್ಟದಲ್ಲಿದೆ?
ವಿಜಯ ಕರ್ನಾಟಕ ಇಂದು ಯಾವ ಚಟ್ಟದಲ್ಲಿದೆ? ತಿಳಿದುಕೊಳ್ಳಬೇಕೆ? ಹಾಗಾದರೆ ಜನವರಿ ೧ರ ವಿಕ ದಲ್ಲಿ ಪ್ರಕಟವಾದ "ವಿಕ ವರ್ಷದ ವ್ಯಕ್ತಿ" ತಲೆಬರಹವಿರುವ ಲೇಖನವನ್ನು ಒಮ್ಮೆ ಓದಿ.
Subscribe to:
Post Comments (Atom)
ದುಃಖಕ್ಕಿಂತ ದುಗುಡ ಹೆಚ್ಚಾದಾಗ, ಅಳುವಿಗಿಂತ ಅಳುಕೇ ಮೇಲಾದಾಗ, ಮೌನವೇ ಮಾತಾಗುತ್ತದೆ!!!
12 comments:
Holy shit. Total irresponsibility from VK.
Vi ka hoogi vyaaaakk thooo aagodralli kooda N0 1 patrike aagide
ಹಹ್ಹಹ್ಹಾ! ಇದು joke of the year 2009!
ಸಧ್ಯ ಹೆಗ್ಡೆಯವರಿಗೆ ’ವರ್ಷದ ವ್ಯಕ್ತಿ ’ ಪಟ್ಟ ದೊರಕಿದೆ ಅನ್ನೋ ಬದಲು ಚಟ್ಟ ದೊರಕಿದೆ ಅಂತ ಹಾಕಿಲ್ಲ!
ಹೌದು ಇದು ಕಣ್ತಪ್ಪಿ ಆಗೋ ತಪ್ಪು ಆಗೋಕೂ ಸಾಧ್ಯ ಇಲ್ಲ ಯಾಕಂದ್ರೆ ಘಟ್ಟ ಮತ್ತು ಚಟ್ಟ...ಬಹಳ ವಿಭಿನ್ನ ಘ ಮತ್ತು ಚ ಅಕಾರಗಳು ಕನ್ಫ್ಯೂಜ ಆಗೋ ಸಾಧ್ಯತೆ ಇಲ್ಲ......ನಿಜ ಹೆಚ್ಚಿನ ಅಭಾಸ ಆಗಿಲ್ಲ
chatta means plan, order, rules, in kannada.
Hope before posting this article you could have referred dictionary. Please write article or comment or criticize anybody with a proper homework. Otherwise it will show your ignorance to the world.
Lot of mess! but VK has not shown any signs of improvements I believe!
@ anonymous: I don't see how the other meanings fit to the context!
Thanks for voicing readers' dissatisfaction.
@Pramod,
True! And it's worsening day by day.
@Harsha,
sari heLide dosta.
@Sunaath,
joke? ಇನ್ನೂ ನಮ್ಮ ಜನ ಈ ಪತ್ರಿಕೆಯನ್ನು ಕೊಂಡು ಪ್ರೊತ್ಸಾಹಿಸುತ್ತಿರುವುದು ಒಂದು ದೊಡ್ಡ ದುರಂತ! ಜೋಕ್ ಅಲ್ಲ!!
@ಸಂದೀಪ್ ಕಾಮತ್,
ಏನಾದ್ರು ಗೀಚ್ತಾರೆ ಇವ್ರು!!
@ಜಲನಯನ,
ಅದು ಏನು ಹೇಳಲಿಕ್ಕೆ ಹೊರಟಿದ್ರೊ ಏನೋ!
@Anonymous,
So, what are you trying to tell me here? They wrote 'chatta' intentionally? Please explain how any of those meanings fit in that sentence.
Moreover even if such other meanings exist for the word 'chatta', people will take the most common meaning. I don't see any need for using that word to mean anything you have mentioned here.
@Soumya,
Agree with your reply to anonymous. And yes, VK hasn't improved a bit.
VK has not remained the daily, for which i was waiting at my door step every morning! prati putadalli kanishta 5 tappugalaadaroo iruttave. viparyasa!
@Karthik,
ಹೌದು, ಅದಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಜನರು ಅಂತಹ ದಿನಪತ್ರಿಕೆಯನ್ನು ಕೊಂಡು ಓದುತ್ತಿರುವುದು.
Post a Comment