ಇವತ್ತು ಏಪ್ರಿಲ್ ೨೬. ನಾನು ಈ ಬ್ಲಾಗ್ ಶುರುಮಾಡಿ ಇಂದಿಗೆ ಐದು ವರ್ಷಗಳಾದವು. ಈ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲೋಸ್ಕರ ಈ ಬರಹ.
ಮೊದಲಿನ ಮೂರು ವರ್ಷಗಳಲ್ಲಿ ಬರೆದಷ್ಟು ಈಗ ಏಕೆ ಬರೆಯುತ್ತಿಲ್ಲ ?
ಇನ್ನು ಮುಂದೆ ಮತ್ತೆ ಈ ಬ್ಲಾಗ್ Active ಆಗಲಿದೆಯೆ?
ಮುಂತಾದ ಪ್ರಶ್ನೆಗಳಿಗೆ ಉತ್ತರಿಸುವುದು ಈ ಪೋಸ್ಟಿನ ಉದ್ದೇಶವಲ್ಲ. ಬರೆಯದೇ ಇರುವುದರ ಬಗ್ಗಲ್ಲ, ಇದು ಬ್ಲಾಗಲ್ಲಿ ಓದಿದ್ದನ್ನು, ಇಷ್ಟವಾಗಿದ್ದನ್ನು, ಮೆಚ್ಚಿಕೊಂಡಿದ್ದನ್ನು ಸಮಾನಾಸಕ್ತರೊಂದಿಗೆ ಹಂಚಿಕೊಳ್ಳುವ ಬಗ್ಗೆ.
ಹೀಗೆ ಬ್ಲಾಗ್ ಪೋಸ್ಟ್’ಗಳನ್ನು ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಲು ಸುಲಭವಾಗುವಂತೆ ನನ್ನ ಬ್ಲಾಗಿಗೆ ಈ ಕೆಳಕಂಡ ಮಾರ್ಪಾಡುಗಳನ್ನು ಮಾಡಿದ್ದೇನೆ.
ನಿಮ್ಮ ಗಮನಕ್ಕೆ:
ಮೊದಲಿನ ಮೂರು ವರ್ಷಗಳಲ್ಲಿ ಬರೆದಷ್ಟು ಈಗ ಏಕೆ ಬರೆಯುತ್ತಿಲ್ಲ ?
ಇನ್ನು ಮುಂದೆ ಮತ್ತೆ ಈ ಬ್ಲಾಗ್ Active ಆಗಲಿದೆಯೆ?
ಮುಂತಾದ ಪ್ರಶ್ನೆಗಳಿಗೆ ಉತ್ತರಿಸುವುದು ಈ ಪೋಸ್ಟಿನ ಉದ್ದೇಶವಲ್ಲ. ಬರೆಯದೇ ಇರುವುದರ ಬಗ್ಗಲ್ಲ, ಇದು ಬ್ಲಾಗಲ್ಲಿ ಓದಿದ್ದನ್ನು, ಇಷ್ಟವಾಗಿದ್ದನ್ನು, ಮೆಚ್ಚಿಕೊಂಡಿದ್ದನ್ನು ಸಮಾನಾಸಕ್ತರೊಂದಿಗೆ ಹಂಚಿಕೊಳ್ಳುವ ಬಗ್ಗೆ.
ಹೀಗೆ ಬ್ಲಾಗ್ ಪೋಸ್ಟ್’ಗಳನ್ನು ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಲು ಸುಲಭವಾಗುವಂತೆ ನನ್ನ ಬ್ಲಾಗಿಗೆ ಈ ಕೆಳಕಂಡ ಮಾರ್ಪಾಡುಗಳನ್ನು ಮಾಡಿದ್ದೇನೆ.
ನಿಮ್ಮ ಗಮನಕ್ಕೆ:
೧. Like ಮಾಡಿ. ಈಗ ಯಾವುದೇ ಪೋಸ್ಟನ್ನು ನಿಮ್ಮ Facebook login ಬಳಸಿ ’ಇಷ್ಟ’ಪಡಬಹುದು. ಇದರಿಂದ ನೀವು ಇಷ್ಟಪಟ್ಟಿದ್ದೀರೆಂದು ನಿಮ್ಮ ಪೇಸ್’ಬುಕ್ ಗೆಳೆಯರಿಗೆ ಸುಲಭವಾಗಿ ತಿಳಿಯುತ್ತದೆ.
೨. Buzz ಮಾಡಿ. Buzz ಗುಂಡಿ ಒತ್ತಿ ಹಾಗು ನಿಮ್ಮ ಎಲ್ಲಾ Buzz ಮಿತ್ರರೊಂದಿಗೆ ಹಂಚಿಕೊಳ್ಳಿ.
೩. FShare. Facebook ಪ್ರೊಫೈಲ್ ಗೆ ಪೋಸ್ಟ್ ಮಾಡಿ ಯಾ ಮೆಸ್ಸೇಜ್ ರೂಪದಲ್ಲಿ ಲೇಖನವನ್ನು ಕಳಿಸಿ.
೪. ಇದನ್ನು (ರಿ)ಟ್ವೀಟಿ. ನಿಮಗಿಷ್ಟವಾದದ್ದನ್ನು ಟ್ವೀಟಿ!
೫. Facebook Page. Visit blog's Facebook page, or just like it from within the blog. See, who else follows the blog, get connected with like minded people.
ಹಳೆಯ ಹುಟ್ಟುಹಬ್ಬದ ನೆನಪುಗಳು:
ಎರಡು ತುಂಬಿತು! (April 26, 2007)
ಎರಡು ಮತ್ತೊಂದು (April 26, 2008)
ಇವುಗಳನ್ನೆಲ್ಲ ಬಳಸಿ, ಇಷ್ಟವಾಯಿತೊ ಕಷ್ಟವಾಯಿತೋ ತಿಳಿಸಿ. ನೀವು ಬ್ಲಾಗರ್ ಬಳಸಿ ಬ್ಲಾಗುವವರಾಗಿದ್ದು, ಇವೆಲ್ಲಾ ನಿಮಗೆ ಇಷ್ಟವಾದರೆ ಇಂತಹ ವ್ಯವಸ್ಥೆಯನ್ನು ನಿಮ್ಮ ಬ್ಲಾಗಿನಲ್ಲೂ ಮಾಡಬಹುದು. ಹೆಚ್ಚಿನ ವಿವರಗಳಿಗಾಗಿ ಕೆಳಗೆ ಕೊಟ್ಟ ಕೊಂಡಿಗಳ ಬೆನ್ನತ್ತಿ.
Facebook Like / Recommend Button For Blogger
Google Buzz buttons
Facebook Share Count Buttons For Blogger
How to add Retweet Button to Blogger
Create a Facebook Fan Page for your Blog
-


11 comments:
Ohh supper dosta .... Happy birthday blog ge ...
@ಹರ್ಷ,
ಧನ್ಯವಾದ ಗೆಳೆಯ!:)
ಸಂದೀಪ್,
ಐದು ವರ್ಷದ ಖುಷಿಗೆ ಶುಭಾಶಯಗಳು ! ಈ ಸಂದರ್ಭದಲ್ಲಿ ನೀಡಿದ ತಾಂತ್ರಿಕ ಸಲಹೆಗಳಿಗೆ ಥ್ಯಾಂಕ್ಸು. !
@ಚಿತ್ರಾ,
ತುಂಬಾ ಧನ್ಯವಾದಗಳು. ಈ ಸಲಹೆಗಳಿಂದ ಸಹಬ್ಲಾಗಿಗರಿಗೆ ಅನುಕೂಲವಾದರೆ ಅದೇ ತೃಪ್ತಿ!
ಹೊಸದಾಗಿ "ಲೈಕ್"ಮಾಡುವಂತಹದ್ದೇನಾದರೂ ಬರಿ ಮೊದಲು, ಆಮೇಲೆ ನೀನು ಹೇಳಿದ ಪ್ರಯೋಗಗಳನ್ನು ಮಾಡೋಣ!:)ಪಾಪಿ!.
ಎನಿವೇ, ಶುಭಾಶಯಗಳು. ಪ್ರಾಯಶ: ನೀನು ಕನ್ನಡದ ಹಳೇ ಬ್ಲಾಗರುಗಳಲ್ಲಿ ಒಬ್ಬ!
@ಶ್ರೀನಿಧಿ,
ಮಳೆಗಾಲಕ್ ಇಟ್ಗಳವು ಈ ಮಾತನ್ನ!:)
ಮತ್ತೆ, ಯಾವ್ ಹೊತ್ತಲ್ಲಿ ಏನ್ ಆಗ್ತು ಹೇಳಕ್ ಬರದಿಲ್ಲೆ ಅಲ್ದ? ನಾವ್ ರೆಡಿ ಇರದು ಒಳ್ಳೆದು. ಅದಕ್ಕೆ..
ಥ್ಯಾಂಕ್ಸ್ ಎನಿವೇಸ್ :-)
ಹುಟ್ಟುಹಬ್ಬದ ಶುಭಾಶಯಗಳು!
ಬ್ಲಾಗಿನ ಹುಟ್ಟುಹಬ್ಬದ ಶುಭಾಶಯಗಳು :)
ಶುಭಾಶಯ ಸಂದೀಪ
೫ ರ ಸಂಭ್ರಮಕ್ಕೆ ಅಭಿನಂದನೆಗಳು
ತುಂಬಾ ಚೆಂದದ ಬ್ಲಾಗ್
@sunaath,
ಧನ್ಯವಾದಗಳು!
ಶ್ಯಾಮಾ,
ತುಂಬಾ ಧನ್ಯವಾದಗಳು :-)
ಶಾಂತಲಾ,
ಧನ್ಯವಾದ ಶಾಂತಲಾ :-) :)
ಸಾಗರದಾಚೆಯ,
ಬಹಳ ಸಂತೋಷ, ಧನ್ಯವಾದಗಳು. :)
Post a Comment