ಅಲ್ಲಲ್ಲಿ ಆಗಾಗ ಕಣ್ಣಿಗೆ ಕಂಡಾಗ ಕ್ಲಿಕ್ಕಿಸಿ ಕಿಸೆಯಲ್ಲಿಟ್ಟುಕೊಂಡ ಫೋಟೋಗಳಿವು. ಮರೆತು ಹೋಗುವ ಮುನ್ನ, ಬ್ಲಾಗಿಗೆ..

ದ್ವಿಚಕ್ರ ವಾಹನ ಚಲಾಯಿಸಲೂ ಒಂದು ತರಬೇತಿ? ಅದಕ್ಕೂ ಒಂದು Driving schoolu?! ಇದೇ ಮೊದಲು ನೋಡಿದ್ದು.
ಒಂದೇ ಗಾಲಿಯ ಸೈಕಲ್ ಹೊಡೆಯುವುದನ್ನು ಕಲಿಸುವುದಾದರೆ ನಾನೂ ಸೇರುತ್ತಿದ್ದೆ.

Good one!:
King never bargains! :)
(what about queens?;-) )

ನಂಗೇನೂ ಅರ್ಥವಾಗಲಿಲ್ಲ. ನೀವೇ ಹೇಳಬೇಕು!

ಭಲೇ ಬಾಷಾ!!

ವೋಲ್ವೋ ಬೋರ್ಡಿನಲ್ಲಿ ’mode1' :-)

ಟೌನ್ ಹಾಲ್ ಬಳಿ ಕಂಡಿದ್ದು.
ಮೈಕಲ್ ಜಾಕ್ಸನ್ & ಪುಟ್ಟಣ್ಣ ಕಣಗಾಲ್!

ಟಿ.ವಿ.ಯ ಲೋಕಲ್ ಚಾನಲ್’ನಲ್ಲಿ ಹೀಗೊಂದು Windows error message ದಿನಗಟ್ಟಲೆ ಬರುತ್ತಿತ್ತು.

ಸಿರ್ಸಿ ಬಸ್ ನಿಲ್ದಾಣದಲ್ಲಿ ನೋಡಿದ್ದು.
ಅಲ್ಲ, ಅದೂ ಒಂದು ವಿಶೇಷವೆ?

ಹೊಸ ನಮ್ನಿ ಮೋಡರನ್!

ಓಹ್, ಹಾಂಗ?! :)

ಶಬ್ದಮಾಡಿ ದಾರಿಬಿಡಿ!
22 comments:
2 wheeler driving mahileyareee mahilamanigaligaagi kalisuva schoolgaLu ivu.... shankaranag circle hattiravu ondu antha school ide..
Good collection
ಸ್ವಾರಸ್ಯಕರ ಚಿತ್ರಗಳು. ಇದನ್ನೆಲ್ಲಾ ಗಮನಿಸಿ ನೀವು ಚಿತ್ರ ತೆಗೆದದ್ದು ಮೆಚ್ಚಬೇಕು.
@ಹರ್ಷ,
ಓಹೋ! ಮಹಿಳೆಯರಿಂದ ಮಹಿಳೆಯರಿಗಾಗಿ types! hmm...
@bachodi,
Thanks!
@ರಾಜೇಶ್ ನಾಯ್ಕ,
ತುಂಬಾ ಧನ್ಯವಾದಗಳು :-)
Good post.
@Kannan,
Thanks :-)
nice photos......
so funny!
Thanks a lot :)
ಸಂದೀಪ,
ಹಾ ಹಾ ಹಾ ..
Poomex - ಬಹುಶಃ ಗಾಂಧೀಜಿ ಸ್ವತಃ ತೆಗೆದ ನೂಲಿಂದ ಮಾಡಿದ್ದು ?
ಬಾಷಾ ಬೀಡಿ ? ಪೌರಾಣಿಕ ಪಾತ್ರದ ತರ ಇದ್ದ ಈ ಬಾಷಾ?
ಎಲ್ಲಾ ಬೋರ್ಡ್ ಸಖತ್ ಆಗಿದ್ದು !
Mode1 antha tumba bus gaLalalli nodideeni. Route display madakke modes program madirthaaranthe. Sometimes the mode number also gets displayed along with the route.
Computer error message on TV is seen often on Cable TV's local channel wherein he broadcasts movies from his computer
Good collection:)
haha nice! good collection...
ತಮಾಶೆಯಾಗಿತ್ತು ಚಿತ್ರಗಳು. ಒಂದು ಖಾಲಿ ಸೈಟ್‍ನಲ್ಲಿ ಇಟ್ಟ ಬೋರ್ಡ್ - "NOT FOR SALA". (sale ಅಂತ ಇರಬೇಕಿತ್ತು) ಸಾಲಕ್ಕಾಗಿ ಕೊಡುವುದಿಲ್ಲವೋ, ಇಲ್ಲ 'ಸಾಲಾ'ಗೆ (ಭಾವಮೈದುನ) ಈ ಸೈಟ್ ಇಲ್ಲವೋ ಗೊತ್ತಾಗಲಿಲ್ಲ.
@ಚಿತ್ರಾ,
ಹೆಹೆ.. ಸ್ವಲ್ಪ ಹುಶಾರು ಗಾಂಧಿ ಬಗ್ಗೆ ಎಲ್ಲ ಮಾತಾಡಕ್ಕಾರೆ!
:-)
@Deepthi,
If mode1 is seen often, why nobody is fixing it?
Donno, I don't watch much of TV. But all I expected him to do was to look at his bloody monitor and click on OK or whatever!!
Thanks :)
@Kanasu,
Thanks :)
@Deepasmitha,.
Thanks :)
SALA ಚೆನಾಗಿದೆ! :)
excellent blog
@nostalgia,
Thanks Shashi anna :)
good one :)
@Enigma,
Thanks :-)
ಸಂದೀಪ,
ನಿಮ್ಮ ತೀಕ್ಷ್ಣ ಕಣ್ಣನ್ನ ಮೆಚ್ಚಲೇಬೇಕು ಕಣ್ರೀ.. ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಇಷ್ಟು ಒಟ್ಟು ಮಾಡಿದ್ದಿರಲ್ಲ.. ಭೇಷ್!ಚನ್ನಾಗಿತ್ತು..
--ಸಹನಾ
@ಸಹನಾ,
ಧನ್ಯವಾದಗಳು :-)
ನಿಮ್ಮ ಸ್ವಾರಸ್ಯಕರ ಸಂಗ್ರಹಗಳಿಗೆ ನಮ್ಮ ಧನ್ಯವಾದಗಳು......:)
ನಿಮ್ಮ ಸ್ವಾರಸ್ಯಕರ ಸಂಗ್ರಹಗಳು ಅದ್ಭುತ .... ಧನ್ಯವಾದಗಳು ......:)
Post a Comment