Monday, January 04, 2010

ವಿಜಯ ಕರ್ನಾಟಕ ಇಂದು ಯಾವ ಚಟ್ಟದಲ್ಲಿದೆ?

ವಿಜಯ ಕರ್ನಾಟಕ ಇಂದು ಯಾವ ಚಟ್ಟದಲ್ಲಿದೆ? ತಿಳಿದುಕೊಳ್ಳಬೇಕೆ? ಹಾಗಾದರೆ ಜನವರಿ ೧ರ ವಿಕ ದಲ್ಲಿ ಪ್ರಕಟವಾದ "ವಿಕ ವರ್ಷದ ವ್ಯಕ್ತಿ" ತಲೆಬರಹವಿರುವ ಲೇಖನವನ್ನು ಒಮ್ಮೆ ಓದಿ.